সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
উদাহরণ : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
সমার্থক : ತಪ್ಪು ಒಪ್ಪಿಸಿಕೊ, ನಿಜಹೇಳು, ಹೇಳು, ಹೊರಗೆಡಹು
অন্যান্য ভাষায় অনুবাদ :हिन्दी English
दबाव या संकट की अवस्था में गुप्त बात बता देना।
Reveal information.
অর্থ : ಯಾವುದಾದರು ವಸ್ತು ತನ್ನಿಂದ ಏನನ್ನಾದರು ಹೊರಕ್ಕೆ ಹಾಕುವ ಕ್ರಿಯೆ
উদাহরণ : ಆ ಗಾಡಿಯಿಂದ ತುಂಬಾ ಹೊಗೆ ಹೊರಬರುತ್ತಿದೆ.
সমার্থক : ಹೊರಬರು, ಹೊರಬಿಡು
অন্যান্য ভাষায় অনুবাদ :हिन्दी
किसी वस्तु का अपने में से कुछ बाहर फेंकना।
ইনস্টল