পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊರಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊರಳು   ನಾಮಪದ

অর্থ : ಹೊರಳಾಡುವ ಕ್ರಿಯೆ ಅಥವಾ ಭಾವ

উদাহরণ : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

সমার্থক : ಅಡ್ಡಾಗು, ಉರುಳು, ಮಗ್ಗಲಾಗು, ಮಲಗು, ಹೊರಳಾಡು


অন্যান্য ভাষায় অনুবাদ :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಹೊರಳು   ಕ್ರಿಯಾಪದ

অর্থ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

উদাহরণ : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

সমার্থক : ಉರುಳು, ಒದ್ದಾಡು, ಹೊರಳಾಡು


অন্যান্য ভাষায় অনুবাদ :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

অর্থ : ಪ್ರಾಣಿಗಳ ಗರ್ಭ ಹೊರಳುವುದು

উদাহরণ : ಹಸುವಿನ ಗರ್ಭ ಹೊರಳಿತು.


অন্যান্য ভাষায় অনুবাদ :

चौपायों का गर्भ न ठहरना।

गाय उलट गई।
उलटना, पलटना

অর্থ : ದಿಕ್ಕನ್ನು ಬದಲಾಯಿಸುವುದು

উদাহরণ : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

সমার্থক : ತಿರುಗು, ಹಿಂತಿರುಗು


অন্যান্য ভাষায় অনুবাদ :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn