অর্থ : ಯಾವುದನ್ನು ಹೊರಲು ಆಗುವುದಿಲ್ಲವೋ ಅಥವಾ ಹೊರುವುದಕ್ಕೆ ಸಾಧ್ಯವಿಲ್ಲವೋ
উদাহরণ :
ಹೊರಲಾಗದ ಸಾಮಾನುಗಳನ್ನು ಹೊರುವುದಕ್ಕಾಗಿ ಕೂಲಿಯವರನ್ನು ಕರೆಯಲೇ ಬೇಕಾಯಿತು.
সমার্থক : ಹೊರಲಾಗದ, ಹೊರಲಾಗದಂತಹ, ಹೊರುವುದಕ್ಕೆ ಆಗದ, ಹೊರುವುದಕ್ಕೆ ಆಗದಂತ, ಹೊರುವುದಕ್ಕೆ ಆಗದಂತಹ
অন্যান্য ভাষায় অনুবাদ :
Not portable. Not easily moved or transported.
unportable