পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊರಬಿದ್ದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊರಬಿದ್ದ   ಗುಣವಾಚಕ

অর্থ : ಯಾವುದೇ ಆಟದಲ್ಲಿ ಆಟದ ನಿಯಮಗಳ ಪ್ರಕಾರ ಹೊರ ಬಿದ್ದ ಆಟಗಾರ

উদাহরণ : ಔಟಾದ ಆಟಗಾರನು ನಿರಾಶನಾಗಿದ್ದಾನೆ.

সমার্থক : ಔಟಾದ


অন্যান্য ভাষায় অনুবাদ :

* जो स्ट्राइकआउट द्वारा बाहर हो गया हो (खेल में)।

डाउन खिलाड़ी निराश था।
डाउन, बाहर हुआ

Being put out by a strikeout.

Two down in the bottom of the ninth.
down

অর্থ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

উদাহরণ : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

সমার্থক : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದಂತ, ಹೊರಬಿದ್ದಂತಹ


অন্যান্য ভাষায় অনুবাদ :

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open