পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊರಟು ಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊರಟು ಹೋಗು   ಕ್ರಿಯಾಪದ

অর্থ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ

উদাহরণ : ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.

সমার্থক : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು


অন্যান্য ভাষায় অনুবাদ :

किसी प्रथा का अंत होना।

आज समाज से सतीप्रथा पूर्णतः समाप्त हो गई है।
उठना, खतम होना, खत्म होना, ख़तम होना, ख़त्म होना, दूर होना, न रहना, समाप्त होना

অর্থ : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ

উদাহরণ : ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.


অন্যান্য ভাষায় অনুবাদ :

* निवास, संबंध या कार्य स्थान आदि बदलना।

रमेश दूसरी टीम में चला गया।
चला जाना

Change residence, affiliation, or place of employment.

We moved from Idaho to Nebraska.
The basketball player moved from one team to another.
move

অর্থ : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

উদাহরণ : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

সমার্থক : ಬಿಟ್ಟು ಹೋಗು


অন্যান্য ভাষায় অনুবাদ :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

অর্থ : ನಷ್ಟವೆಲ್ಲಾ ಕೊನೆಯಾಗುವ ಪ್ರಕ್ರಿಯೆ

উদাহরণ : ಅವರು ಬಂದಿದ್ದರಿಂದ ನನ್ನ ಹಸಿವು ಮತ್ತು ಬಾಯಾರಿಕೆ ಹೊರಟು ಹೋಗುತ್ತದೆ.

সমার্থক : ಅಂತ್ಯವಾಗು, ಕೊನೆಯಾಗು


অন্যান্য ভাষায় অনুবাদ :

नष्ट या समाप्त हो जाना।

उनके आने से मेरी भूख और प्यास चली जाती है।
चला जाना

অর্থ : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

উদাহরণ : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

সমার্থক : ಹೋಗು


অন্যান্য ভাষায় অনুবাদ :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

অর্থ : ಸಮಯಕ್ಕೆ ಸರಿಯಾಗಿ ಹೋಗದೆ ಇರುವ ಕಾರಣ ಸಿಗದೆ ಇರುವ ಪ್ರಕ್ರಿಯೆ

উদাহরণ : ಹತ್ತು ಗಂಟೆಗೆ ಇದ್ದ ನನ್ನ ರೈಲು ಹೊರಟು ಹೋಗಿದೆ.


অন্যান্য ভাষায় অনুবাদ :

समय पर न पहुँचने के कारण न मिलना।

मेरी दस बजे की ट्रेन छूट गई।
चला जाना, छुटना, छूटना, निकलना