পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊಯ್ದಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊಯ್ದಾಡು   ಗುಣವಾಚಕ

অর্থ : ಅಲ್ಲಾಡುವ-ಹೊಯ್ದಾಡುವಂತಹ

উদাহরণ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

সমার্থক : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡುವಂತ, ಹೊಯ್ದಾಡುವಂತಹ


অন্যান্য ভাষায় অনুবাদ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

ಹೊಯ್ದಾಡು   ಕ್ರಿಯಾಪದ

অর্থ : ಗಾಳಿ ಮತ್ತು ಇತರ ಕಾರಣಗಳಿಂದ ಅಲೆ ಮೇಳೇಳುವ ಪ್ರಕ್ರಿಯೆ

উদাহরণ : ಸಮುದ್ರದಲ್ಲಿ ನೀರು ಸದಾ ತೂಯ್ದಾಡುತ್ತದೆ.

সমার্থক : ತೂಯ್ದಾಡು


অন্যান্য ভাষায় অনুবাদ :

हवा के झोंके, आघात आदि के कारण द्रव का अपने तल से कुछ ऊपर उठना और गिरना।

समुद्र का पानी हमेशा लहराता है।
तरंगित होना, लहराना, लहरें उठना

Move in a wavy pattern or with a rising and falling motion.

The curtains undulated.
The waves rolled towards the beach.
flap, roll, undulate, wave