অর্থ : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು
উদাহরণ :
ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.
সমার্থক : ಅಪಹರಣ ಮಾಡು, ಅಪಹರಿಸು, ಹೊತೊಯ್ಯು
অন্যান্য ভাষায় অনুবাদ :
किसी व्यक्ति आदि को बलपूर्वक उठा ले जाना।
आतंकवादियों ने कश्मीर के एक मंत्री की बेटी का अपहरण किया।