সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅರವತ್ತು ನಿಮಿಷಗಳ ಕಾಲ
উদাহরণ : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
সমার্থক : ಕಾಲ, ಗಂಟೆ, ಗಳಿಗೆ, ಘಂಟೆ
অন্যান্য ভাষায় অনুবাদ :हिन्दी
साठ पल या चौबीस मिनट का समय।
অর্থ : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ
উদাহরণ : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.
সমার্থক : ವೇಳೆ, ಸಮಯ
खाना खाने का एक निश्चित समय।
অর্থ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
উদাহরণ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
সমার্থক : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ವೇಳೆ, ಸಮಯ
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
ইনস্টল