অর্থ : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
উদাহরণ :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
অন্যান্য ভাষায় অনুবাদ :
অর্থ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
উদাহরণ :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
সমার্থক : ಏಟು, ಒಡೆ, ಒಡೆತ, ಕೆನ್ನೆ ಏಟು, ಪೆಟ್ಟು
অন্যান্য ভাষায় অনুবাদ :
অর্থ : ಹೊಡೆಯುವ ಕ್ರಿಯೆ
উদাহরণ :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
সমার্থক : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆಯುವಿಕೆ, ಹೊಡೆಯುವುದು
অন্যান্য ভাষায় অনুবাদ :
অর্থ : ಎಚ್ಚರ ತಪ್ಪಿ ಭೂಮಿಯ ಮೇಲೆ ಬೀಳುವ ಕ್ರಿಯೆ ಅಥವಾ ಭಾವನೆ
উদাহরণ :
ಅವನಿಗೆ ಬಿದ್ದ ಹೊಡೆತದ ಕಾರಣ ತಲೆಗೆ ಬಹಳ ಪೆಟ್ಟಾಗಿದೆ.
অন্যান্য ভাষায় অনুবাদ :
पछाड़ खाकर जमीन पर गिरने और लोटने की क्रिया या भाव।
पटकनी के कारण उसके सिर में बहुत चोट आई है।অর্থ : ಹೊಡೆಯುತ್ತಿರುವ ಕ್ರಿಯೆ
উদাহরণ :
ನನ್ನ ಹೊಡೆತದಿಂದ ಎದುರಾಳಿಯ ಸೊಂಟ ಮುರಿದು ಹೋಯಿತು.
অন্যান্য ভাষায় অনুবাদ :
অর্থ : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
উদাহরণ :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
অন্যান্য ভাষায় অনুবাদ :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।অর্থ : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ
উদাহরণ :
ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.
সমার্থক : ಪೆಟ್ಟು
অন্যান্য ভাষায় অনুবাদ :