অর্থ : ಹೊಟ್ಟೆಬಾಕ ವ್ಯಕ್ತಿ
উদাহরণ :
ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
সমার্থক : ತಿಂಡಿ ಪೊತ
অন্যান্য ভাষায় অনুবাদ :
A person who is devoted to eating and drinking to excess.
glutton, gourmand, gourmandizer, trenchermanঅর্থ : ಅತಿಯಾಗಿ ತಿನ್ನುವವಹೊಟ್ಟೆಬಾಕ
উদাহরণ :
ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
সমার্থক : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ
উদাহরণ :
ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
অন্যান্য ভাষায় অনুবাদ :
অর্থ : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ
উদাহরণ :
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
সমার্থক : ಬಹಳ ತಿನ್ನುವವ
অন্যান্য ভাষায় অনুবাদ :