অর্থ : ಗಿಡಗಳು ಆ ಮಣ್ಣಿನೊಂದಿಗೆ ಹೊಂದಿಕೊಳ್ಳುವುದು
উদাহরণ :
ತೋಟದಲ್ಲಿ ನೆಟ್ಟಿರುವಂತಹ ಹತ್ತು ಗಿಡಗಳಲ್ಲಿ ಏಳು ಗಿಡಗಳು ಮಣ್ಣಿನೊಂದಿಗೆ ಹೊಂದಿಕೊಂಡಿದೆ.
অন্যান্য ভাষায় অনুবাদ :
অর্থ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು
উদাহরণ :
ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.
সমার্থক : ಸರಿ ಹೊಂದು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ, ಹೊಂದು
অন্যান্য ভাষায় অনুবাদ :
दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।
उनका हस्ताक्षर इस हस्ताक्षर से मिलता है।