অর্থ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
উদাহরণ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
সমার্থক : ಸಮನ್ವಯ, ಸಮರಸ, ಸಾಂಗತ್ಯ, ಸುಸಂಗತತೆ
অন্যান্য ভাষায় অনুবাদ :
The quality of being similar or comparable in kind or nature.
There is a remarkable homogeneity between the two companies.অর্থ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
উদাহরণ :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
সমার্থক : ಕೂಡುವಿಕೆ, ಸಂಯೋಗ, ಸೇರುವಿಕೆ
অন্যান্য ভাষায় অনুবাদ :
The temporal property of two things happening at the same time.
The interval determining the coincidence gate is adjustable.