সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
উদাহরণ : ಮೋಹನನು ಹೊಂಡದಲ್ಲಿ ಬಿದ್ದನು.
সমার্থক : ಕುಂಡ, ಮಡುವು
অন্যান্য ভাষায় অনুবাদ :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
অর্থ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
উদাহরণ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
সমার্থক : ಕುಣಿ, ಗುಂಡಿ, ತಗ್ಗು
অন্যান্য ভাষায় অনুবাদ :हिन्दी English
गहरा तल या स्थान।
A sizeable hole (usually in the ground).
অর্থ : ನಿಂತ ನೀರಿನ ಸಣ್ಣ ಹಳ್ಳ
উদাহরণ : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
সমার্থক : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
ইনস্টল