অর্থ : ಯಾವುದಾದರು ಸಂಘಟನೆಯ ಸರ್ವಶ್ರೇಷ್ಠ ನೇತಾ ಅಥವಾ ಪ್ರಧಾನ ವ್ಯಕ್ತಿ
উদাহরণ :
ತೆಲಂಗಾಣ ಕ್ಷೇತ್ರದ ಎಲ್ಲಾ ಮಂತ್ರಿಗಳು ಕಾಂಗ್ರೇಸ್ ಹೈಕಮಾಂಡ್ ನ ಬಳಿ ತೆಲಂಗಾಣ ರಾಜ್ಯವನ್ನು ಕೇಳಿದರು.
অন্যান্য ভাষায় অনুবাদ :
The highest leaders in an organization (e.g. the commander-in-chief and senior officers of the military).
high command, supreme headquartersঅর্থ : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ
উদাহরণ :
ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.
সমার্থক : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧಿಪತಿ, ಸೇನಾಧ್ಯಕ್ಷ, ಸೇನಾಪತಿ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್
অন্যান্য ভাষায় অনুবাদ :
सेना का प्रधान और सबसे बड़ा अधिकारी।
मोहन एक कुशल सेनापति है।The officer who holds the supreme command.
In the U.S. the president is the commander in chief.