সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ
উদাহরণ : ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.
সমার্থক : ಹೇಳು
অন্যান্য ভাষায় অনুবাদ :हिन्दी
तोते, मैना आदि पक्षियों को मनुष्य की बोली सिखाना।
অর্থ : ಇನ್ನೊಬ್ಬರನ್ನು ಮಾತನಾಡುವ ಹಾಗೆ ಮಾಡುವ ಪ್ರಕ್ರಿಯೆ
উদাহরণ : ಶಿಕ್ಷಕನು ಮಕ್ಕಳ ಕೈಯಲ್ಲಿ ಮಗ್ಗಿ ಹೇಳಿಸುತ್ತಿದ್ದ.
সমার্থক : ಮಾತನಾಡಿಸು, ಮಾತಾಡಿಸು
बोलने में प्रवृत्त करना।
ইনস্টল