অর্থ : ಹಸಿರು ಬಣ್ಣದ ಒಂದು ಬಗೆಯ ದ್ವಿದಳ ಧಾನ್ಯ
উদাহরণ :
ಹೆಸರುಕಾಳಿನ ತೊವ್ವೆ ನನಗೆ ತುಂಬಾ ಇಷ್ಟ.
সমার্থক : ಹೆಸರು ಕಾಳು, ಹೆಸರು-ಕಾಳು
অন্যান্য ভাষায় অনুবাদ :
Edible seeds of various pod-bearing plants (peas or beans or lentils etc.).
pulse