পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೆಪ್ಪು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೆಪ್ಪು   ನಾಮಪದ

অর্থ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

উদাহরণ : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

সমার্থক : ಹುದುಗಿನ ಪುಡಿ, ಹುಳಿ, ಹುಳಿ ಹಿಟ್ಟು


অন্যান্য ভাষায় অনুবাদ :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

অর্থ : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ

উদাহরণ : ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.

সমার্থক : ಗೆಡ್ಡೆಕಟ್ಟಿದ ಪದಾರ್ಥ, ಮುದ್ದೆ


অন্যান্য ভাষায় অনুবাদ :

जमी हुई गाढ़ी चीज़ की मोटी तह या दल।

अधिक हिलाने पर दही का थक्का टूट जाएगा।
दुर्घटना स्थल पर जगह-जगह खून का थक्का जम गया था।
दही का थक्का।
थक्का

A lump of material formed from the content of a liquid.

clot, coagulum