অর্থ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
উদাহরণ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
সমার্থক : ಅಧಿಕವಾಗು, ಉಲ್ಬಣವಾಗುವುದು
অন্যান্য ভাষায় অনুবাদ :
Something that rises rapidly.
A wave of emotion swept over him.অর্থ : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
উদাহরণ :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
সমার্থক : ಉನ್ನತಿ ಹೊಂದು, ದೊಡ್ಡದಾಗು
অন্যান্য ভাষায় অনুবাদ :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।অর্থ : ಬೆಳೆಯುವ ಕ್ರಿಯೆ
উদাহরণ :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
সমার্থক : ಚಾಸ್ತಿಯಾಗು, ಬೆಳೆ, ವ್ಯಾಪಿಸು
অন্যান্য ভাষায় অনুবাদ :
बढ़ने की क्रिया होना।
आजकल समाज में अपराध बढ़ रहे हैं।অর্থ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
উদাহরণ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
সমার্থক : ಅಧಿಕವಾಗು, ಜಾಸ್ತಿಯಾಗು
অন্যান্য ভাষায় অনুবাদ :
गिनती या नाप तौल में अधिक होना।
दो आदमियों के लिए भोजन बढ़ गया है।অর্থ : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ
উদাহরণ :
ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.
সমার্থক : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು
অন্যান্য ভাষায় অনুবাদ :