অর্থ : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು
উদাহরণ :
ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ
অন্যান্য ভাষায় অনুবাদ :
অর্থ : ಗುದಸ್ತಾನದಿಂದ ಹೊರಬರುವ ವಾಯು
উদাহরণ :
ಅವನು ಎಲ್ಲರಿಗೂ ಕೇಳುವಂತೆ ಹೂಸು ಬಿಟ್ಟಿದ್ದರಿಂದ ಸಭೆಯಲ್ಲಿ ನಗೆ ತುಂಬಿತು.
অন্যান্য ভাষায় অনুবাদ :
অর্থ : ಗುದ್ಧದ್ವಾರದಿಂದ ವಾಯುವನ್ನು ಹೊರಗೆ ಬಿಡುವ ಪ್ರಕ್ರಿಯೆ
উদাহরণ :
ಅವನು ಅವರೆ ಕಾಳುಗಳನ್ನು ತಿಂದಿದ್ದರಿಂದ ಹೂಸು ಬಿಡುತ್ತಿದ್ದನು.
সমার্থক : ಹೂಸು ಬಿಡು
অন্যান্য ভাষায় অনুবাদ :
गुदा से वायु बाहर निकालना या अपान वायु का त्याग करना।
गैस बनने के कारण वह बार-बार पाद रहा था।