অর্থ : ಭೂಮಿಯೊಳಗೆ ಗುಪ್ತವಾಗಿಡುವುದು
উদাহরণ :
ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.
অন্যান্য ভাষায় অনুবাদ :
অর্থ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
উদাহরণ :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
সমার্থক : ಒತ್ತು, ಮುಚ್ಚು, ಹಿಸುಕು
অন্যান্য ভাষায় অনুবাদ :
Exert pressure or force to or upon.
He pressed down on the boards.অর্থ : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ
উদাহরণ :
ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.
অন্যান্য ভাষায় অনুবাদ :
जमीन के अंदर खोदे हुए गड्ढे में गाड़ा जाना।
मैदान में मल्लखम्भ के लिए खंभा गड़ा है।অর্থ : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ
উদাহরণ :
ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.
সমার্থক : ದಫನ್ ಮಾಡು, ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು
অন্যান্য ভাষায় অনুবাদ :