অর্থ : ಗೋರಿಯ ಒಳಗೆ ಇಟ್ಟಿರುವಂತಹ ಅಥವಾ ಹೂತ್ತಿರುವಂತಹ
উদাহরণ :
ಪೋಲೀಸರು ಗೋರಿಯಲ್ಲಿನ ಶವ ನಾಪತ್ತೆಯಾಗಿರುವ ರಹಸ್ಯವನ್ನು ಪತ್ತೆ ಹಚ್ಚುತ್ತಿದ್ದಾರೆ.
সমার্থক : ದಫನ್, ದಫನ್ ಮಾಡಿದ, ದಫನ್ ಮಾಡಿದಂತಹ, ಹೂತ್ತಿಟ್ಟ, ಹೂತ್ತಿಟ್ಟಂತಹ, ಹೂಳಲ್ಲಪಟ್ಟಂತ, ಹೂಳಲ್ಲಪಟ್ಟಂತಹ
অন্যান্য ভাষায় অনুবাদ :
অর্থ : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ
উদাহরণ :
ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.
সমার্থক : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಬಚ್ಚಿಟ್ಟ, ಹೂತ್ತಿಟ್ಟ, ಹೂತ್ತಿಟ್ಟಂತಹ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ
অন্যান্য ভাষায় অনুবাদ :