পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೂಜಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೂಜಿ   ನಾಮಪದ

অর্থ : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

উদাহরণ : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

সমার্থক : ಕುಡಿಕೆ, ಗಡಿಗೆ


অন্যান্য ভাষায় অনুবাদ :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

অর্থ : ಗಾಜು, ಲೋಹ, ಮಣ್ಣು ಮುಂತಾದವುಗಳಿಂದ ಮಾಡಿದ ಪಾತ್ರೆಯಲ್ಲಿ ಹೂಗುಚ್ಚವನ್ನು ಇಡುತ್ತಾರೆ

উদাহরণ : ಈ ಹೈದರಾಬಾದ್ ನ ಹೂಜಿ ತುಂಬಾ ಸುಂದರವಾಗಿದೆ.

সমার্থক : ಹೂದಾನಿ


অন্যান্য ভাষায় অনুবাদ :

फूलों के गुच्छे रखने का काँच, धातु, मिट्टी आदि का पात्र।

यह हैदराबादी फूलदान बहुत ही सुन्दर है।
गुलदान, फूलदान

An open jar of glass or porcelain used as an ornament or to hold flowers.

vase

অর্থ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

উদাহরণ : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

সমার্থক : ಬಿಂದಿಗೆ


অন্যান্য ভাষায় অনুবাদ :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot

অর্থ : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ

উদাহরণ : ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.


অন্যান্য ভাষায় অনুবাদ :

लोटे की तरह का एक बर्तन जो चाय,पानी आदि रखने के काम आता है।

वह जग से प्याले में चाय उड़ेल रही है।
जग

A large bottle with a narrow mouth.

jug

অর্থ : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ

উদাহরণ : ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.


অন্যান্য ভাষায় অনুবাদ :

मिट्टी, कंकड़ आदि का बना वह बड़ा बरतन जिसमें पशुओं को चारा दिया या पानी पिलाया जाता है।

रामू बैलों के लिए नाँद में सानी-पानी कर रहा है।
अथरा, खोर, नाँद, नांद, नाद

A container (usually in a barn or stable) from which cattle or horses feed.

manger, trough

অর্থ : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ

উদাহরণ : ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.


অন্যান্য ভাষায় অনুবাদ :

एक प्रकार का लोटा जिसमें पानी गिराने के लिए बतख के गले के समान एक नली लगी रहती है।

मौलवी साहब तमहे से पानी पी रहे हैं।
गडुआ, गडुवा, तमहा