অর্থ : ಇತರರ ಅಥವಾ ಯಾವುದೇ ಸಂಗತಿಯನ್ನು ತುಂಬಾ ಸೂಕ್ಷವಾಗಿ ವಿಮರ್ಷಿಸುವವ
উদাহরণ :
ಹುಳುಕು_ಹುಡುಕುವ ವ್ಯಕ್ತಿಯೊಬ್ಬ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ಪತ್ತೆಹಚ್ಚಿಬಿಡುತ್ತಾನೆ.
সমার্থক : ಛಿದ್ರಾನ್ವೇಷಿ, ಛಿದ್ರಾನ್ವೇಷಿಯಾದ, ಛಿದ್ರಾನ್ವೇಷಿಯಾದಂತ, ಛಿದ್ರಾನ್ವೇಷಿಯಾದಂತಹ, ತಪ್ಪು ಹಿಡಿಯುವ, ತಪ್ಪು ಹಿಡಿಯುವಂತ, ತಪ್ಪು ಹಿಡಿಯುವಂತಹ, ರಂಧ್ರಾನ್ವೇಷಿ, ರಂಧ್ರಾನ್ವೇಷಿಯಾದ, ರಂಧ್ರಾನ್ವೇಷಿಯಾದಂತ, ರಂಧ್ರಾನ್ವೇಷಿಯಾದಂತಹ, ಹುಳುಕು ಹುಡುಕುವ, ಹುಳುಕು ಹುಡುಕುವಂತಹ
অন্যান্য ভাষায় অনুবাদ :
दूसरों के दोष ढूँढ़नेवाला।
छिद्रान्वेषक व्यक्ति अपनी बुराइयों को नजरअंदाज कर देते हैं।