সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ
উদাহরণ : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.
সমার্থক : ಕೆಟ್ಟು ಹೋಗು
অন্যান্য ভাষায় অনুবাদ :हिन्दी
अनाज का गर्मी पाकर सड़ना।
অর্থ : (ಧಾನ್ಯ ಮುಂತಾದವು) ಕಣಜದಲ್ಲಿ ಇಟ್ಟಿರುವ ಕಾಳುಗಳನ್ನು ಹುಳುಗಳು ತಿನ್ನುತ್ತಿರುವ ಪ್ರಕ್ರಿಯೆ
উদাহরণ : ಕಣಜದಲ್ಲಿ ಇಟ್ಟಿರುವ ಗೋಧಿಯು ಹುಳುಕಾಗಿದೆ.
সমার্থক : ಹುಳ ಹತ್ತು, ಹುಳುಕಲಾಗು
(अनाज आदि) घुन के द्वारा खाया जाना।
ইনস্টল