অর্থ : ತುಂಬಾ ಹುಳಿಯಾದಂತಹ
উদাহরণ :
ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
সমার্থক : ಹುಳಿಯಾದಂತ, ಹುಳಿಯಾದಂತಹ
অর্থ : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
উদাহরণ :
ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
সমার্থক : ಹುಳಿಯ, ಹುಳಿಯಾದಂತ, ಹುಳಿಯಾದಂತಹ
অন্যান্য ভাষায় অনুবাদ :