সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
উদাহরণ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
সমার্থক : ಕೋಲು, ಛಡಿ, ಬೆತ್ತ
অন্যান্য ভাষায় অনুবাদ :हिन्दी
पीरों की मज़ार पर चढ़ने वाली झंडी।
অর্থ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
উদাহরণ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
সমার্থক : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು
वह उद्भिज्ज जिसे चौपाए चरते हैं।
অর্থ : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
উদাহরণ : ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
সমার্থক : ಒಣಹುಲ್ಲು
सूखी लंबी घास या डंठल आदि।
ইনস্টল