সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
উদাহরণ : ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
সমার্থক : ಕಜ್ಜಿ
অন্যান্য ভাষায় অনুবাদ :हिन्दी English
एक प्रकार का संक्रामक रोग जिसमें शरीर पर बहुत छोटे-छोटे दाने निकल आते हैं और बहुत खुजली होती है।
An acute and highly contagious viral disease marked by distinct red spots followed by a rash. Occurs primarily in children.
অর্থ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
উদাহরণ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
সমার্থক : ಕಜ್ಜಿ, ಕಡಿತ, ಕೆರತ, ತುರಿ, ತುರಿಕೆ, ನವೆ
অন্যান্য ভাষায় অনুবাদ :हिन्दी
एक रोग जिसमें शरीर बहुत खुजलाता है।
ইনস্টল