পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುರಿ   ನಾಮಪದ

অর্থ : ಹುಲ್ಲಿನಿಂದ ಮಾಡಿದ ಹಗ್ಗ

উদাহরণ : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

সমার্থক : ಹಗ್ಗ


অন্যান্য ভাষায় অনুবাদ :

मूँज की रस्सी।

बाध खटिया आदि बुनने के काम आता है।
बाध, बाधी

অর্থ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

উদাহরণ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

সমার্থক : ದಾರ, ನೂಲು, ಸೂತ್ರ, ಹಗ್ಗ


অন্যান্য ভাষায় অনুবাদ :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

অর্থ : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ

উদাহরণ : ಹುರಿ ತುಂಬಾ ಗಟ್ಟಿಯಾಗಿದೆ.

সমার্থক : ಬೀವು, ಹಗ್ಗ


অন্যান্য ভাষায় অনুবাদ :

पशुओं की नसों, अँतड़ियों या चमड़े से बनी हुई डोरी।

ताँत बहुत मज़बूत होती है।
ताँत, तांत

অর্থ : ಸೆಣಬುನಾರಿನ ದಾರ

উদাহরণ : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.

সমার্থক : ತೆಳುವಾದ ದಾರ, ಹಗ್ಗ


অন্যান্য ভাষায় অনুবাদ :

रूई, सन या इसी प्रकार के रेशों को एक में बटकर बनाई हुई पतली रस्सी।

उसने सुतली से बोरे का मुँह बाँधा।
सुतरी, सुतली

অর্থ : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ

উদাহরণ : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

সমার্থক : ನೇಣು, ರಜ್ಜು, ಹಗ್ಗ


অন্যান্য ভাষায় অনুবাদ :

रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।

गाँववालों ने चोर को रस्सी से बाँध दिया।
अभिधानी, जेवड़ी, जेवरी, डोरी, तंति, दाँवरी, दामरि, दामरी, नीज, प्रसिति, रज्जु, रसरी, रस्सी, रेसमान, लाव, वराट, वराटक

A line made of twisted fibers or threads.

The bundle was tied with a cord.
cord

ಹುರಿ   ಕ್ರಿಯಾಪದ

অর্থ : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

উদাহরণ : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

সমার্থক : ಕರಿ, ಸುಡು


অন্যান্য ভাষায় অনুবাদ :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

অর্থ : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು

উদাহরণ : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.

সমার্থক : ಕರಿ


অন্যান্য ভাষায় অনুবাদ :

कड़कड़ाते हुए घी या तेल में डालकर पकाना।

मीरा मछली तल रही है।
तरना, तलना

Cook by immersing in fat.

French-fry the potatoes.
deep-fry, french-fry

অর্থ : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

উদাহরণ : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

সমার্থক : ಸುಡು


অন্যান্য ভাষায় অনুবাদ :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast