পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುಣ್ಣು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುಣ್ಣು   ನಾಮಪದ

অর্থ : ಈ ರೋಗದಲ್ಲಿ ಶರೀರದ ಒಳಗೆ ಒಂದು ಚಿಕ್ಕ ಗಂಟ್ಟು ಗ್ರಂಥಿಗಳು ಉಂಟಾಗಿರುತ್ತದೆ

উদাহরণ : ಅವನು ಹುಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದನು.

সমার্থক : ಗಂಟ್ಟು


অন্যান্য ভাষায় অনুবাদ :

वह रोग जिसमें शरीर के अंदर की छोटी गोल ग्रंथियाँ सूज जाती हैं।

उसने गिल्टी का आपरेशन कराया।
अँठली, अंठली, अंठी, आँटी, आंटी, गंड, गिलटी, गिल्टी

অর্থ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ

উদাহরণ : ಗಾಯ ತುಂಬಾ ಹಬ್ಬುತ್ತಾಯಿದೆ.

সমার্থক : ಗಾಯ, ಗಾಯದ ಹುಣ್ಣು, ವ್ರಣ


অন্যান্য ভাষায় অনুবাদ :

शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।

घाव बहुत फैल गया है।
घाव

অর্থ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ

উদাহরণ : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.

সমার্থক : ಕುರ, ಕುರು, ಗುಳ್ಳೆ


অন্যান্য ভাষায় অনুবাদ :

शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।

वह प्रतिदिन फोड़े की मरहम-पट्टी कराता है।
फोड़ा, व्रण

A painful sore with a hard core filled with pus.

boil, furuncle