পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುಡುಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುಡುಗಿ   ನಾಮಪದ

অর্থ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

উদাহরণ : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

সমার্থক : ಕುಮಾರಿ, ಕುವರಿ


অন্যান্য ভাষায় অনুবাদ :

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

অর্থ : ಹೆಣ್ಣು ಸಂತಾನ

উদাহরণ : ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.

সমার্থক : ಕನ್ಯಾ, ತನುಜೆ, ಪುತ್ರಿ, ಮಗಳು, ಹೆಣ್ಣುಸಂತಾನ


অন্যান্য ভাষায় অনুবাদ :

A female human offspring.

Her daughter cared for her in her old age.
daughter, girl

অর্থ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

উদাহরণ : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

সমার্থক : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಶಿಶು


অন্যান্য ভাষায় অনুবাদ :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

অর্থ : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ

উদাহরণ : ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

সমার্থক : ಬಾಲಕಿ, ಹೆಣ್ಣು ಮಗಳು


অন্যান্য ভাষায় অনুবাদ :

वह छोटी अवस्था की स्त्री जो नौकरानी का काम करे।

उसने अपने माता-पिता की सेवा के लिए एक लड़की रखी है।
छोकरी, छोरी, लड़की

A female domestic.

amah, housemaid, maid, maidservant