অর্থ : ಜನನವಾದ ಸಮಯ ಅಥವಾ ಯಾವುದೇ ಜೀವ ಜನಿಸಿದಾಗ ಆಗಿರುವ ಕಾಲವನ್ನು ಗುರುತಿಸುವುದು
উদাহরণ :
ಅವನ ಜನ್ಮಕಾಲ ಒಳ್ಳೆಯದಿದೆ.
সমার্থক : ಜನನ ಕಾಲ, ಜನನ ಸಮಯ, ಜನನ-ಕಾಲ, ಜನನದ ಕಾಲ, ಜನನದ ಸಮಯ, ಜನನದ-ಕಾಲ, ಜನ್ಮ ಕಾಲ, ಜನ್ಮ ಸಮಯ, ಜನ್ಮ-ಕಾಲ, ಜನ್ಮ-ಸಮಯ, ಜನ್ಮಕಾಲ
অন্যান্য ভাষায় অনুবাদ :
The time when something begins (especially life).
They divorced after the birth of the child.