পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುಚ್ಚು ಹಿಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುಚ್ಚು ಹಿಡಿ   ಕ್ರಿಯಾಪದ

অর্থ : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು

উদাহরণ : ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.


অন্যান্য ভাষায় অনুবাদ :

लोमड़ी, कुत्ते आदि का पागल होना।

रामू का कुत्ता हड़क गया है।
हड़कना

অর্থ : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ

উদাহরণ : ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.


অন্যান্য ভাষায় অনুবাদ :

किसी कार्य को करने की प्रबल इच्छा होना।

उसे कक्षा में प्रथम आने की धुन सवार है।
धुन लगना, धुन सवार होना, सनक चढ़ना, सनक सवार होना

অর্থ : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು

উদাহরণ : ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.

সমার্থক : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು


অন্যান্য ভাষায় অনুবাদ :

क्रुद्ध होकर या खीझकर बहुत ही तीक्ष्ण स्वर में बोलने लगना।

यह ख़बर सुनकर वह उबल पड़ा।
उबल पड़ना, गुस्से से पागल होना, बौराना