অর্থ : ತಲೆ ಕೆಟ್ಟಿರುವ ವ್ಯಕ್ತಿ
উদাহরণ :
ರಸ್ತೆಯಲ್ಲಿ ಒಬ್ಬ ಹುಚ್ಚ ತನಗೆ ತಾನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದಾನೆ.
সমার্থক : ಐಲು ವ್ಯಕ್ತಿ, ತಿಕ್ಕಲ
অন্যান্য ভাষায় অনুবাদ :
অর্থ : ಯಾರೋ ಒಬ್ಬರ ತಲೆ ಕೆಟ್ಟು ಹೋಗುವ
উদাহরণ :
ಶ್ಯಾಮ್ ಕಣ್ಣ ಮುಂದೆಯೆ ತನ್ನ ಮನೆ ಸುಟ್ಟುಹೋಗುತ್ತಿದ್ದನು ನೋಡಿದಾಗ ಅವನು ಹುಚ್ಚನಾದ.
সমার্থক : ಉನ್ಮತ್ತ, ಉನ್ಮತ್ತನಾದ, ಉನ್ಮತ್ತನಾದಂತ, ಉನ್ಮತ್ತನಾದಂತಹ, ಬುದ್ಧಿಗೆಟ್ಟ, ಬುದ್ಧಿಗೆಟ್ಟಂತ, ಬುದ್ಧಿಗೆಟ್ಟಂತಹ, ಬುದ್ಧಿಗೇಡಿನ, ಬುದ್ಧಿಗೇಡಿನಂತ, ಬುದ್ಧಿಗೇಡಿನಂತಹ, ಬುದ್ಧಿಭ್ರಮಣ, ಬುದ್ಧಿಭ್ರಮಣವಾದ, ಬುದ್ಧಿಭ್ರಮಣವಾದಂತ, ಬುದ್ಧಿಭ್ರಮಣವಾದಂತಹ, ಬುದ್ಧಿಸೀಮಿತವಲ್ಲದ, ಬುದ್ಧಿಸೀಮಿತವಲ್ಲದಂತ, ಬುದ್ಧಿಸೀಮಿತವಲ್ಲದಂತಹ, ಮತಿಗೆಟ್ಟ, ಮತಿಗೆಟ್ಟಂತ, ಮತಿಗೆಟ್ಟಂತಹ, ಹುಚ್ಚಾದ, ಹುಚ್ಚಾದಂತ, ಹುಚ್ಚಾದಂತಹ
অন্যান্য ভাষায় অনুবাদ :