পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೀರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೀರು   ನಾಮಪದ

অর্থ : ಹೀರುವ ಅಥವಾ ಚೀಪುವ ಭಾವ

উদাহরণ : ರಾಮು ಮಾವಿನ ಹಣ್ಣನ್ನು ಚೀಪಿದ ಮೇಲೆ ಎಸೆದು ಬಿಟ್ಟನು.

সমার্থক : ಚೀಪು


অন্যান্য ভাষায় অনুবাদ :

चूसने की क्रिया।

चूसने के बाद रामू ने आम की गुठली को फेंक दिया।
चुसाई, चूषण, चूसन, चूसना

The act of sucking.

suck, sucking, suction

ಹೀರು   ಕ್ರಿಯಾಪದ

অর্থ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

উদাহরণ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

সমার্থক : ರಸ ತೆಗೆ, ಹಿಂಡು


অন্যান্য ভাষায় অনুবাদ :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

অর্থ : ಯಾವುದಾದರು ಹಣ್ಣನ್ನು ಬಾಯಿಯಿಂದ ಹಿಸುಕಿ ಅದರ ರಸವನ್ನು ಕುಡಿಯುವುದು

উদাহরণ : ರಾಮನು ಮಾವಿನ ಹಣ್ಣನ್ನು ಚೀಪುತ್ತಿದ್ದಾನೆ.

সমার্থক : ಚೀಪು


অন্যান্য ভাষায় অনুবাদ :

किसी चीज़ को मुँह में दबाकर उसका रस पीना।

राम आम चूस रहा है।
चूसना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck

অর্থ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

উদাহরণ : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

সমার্থক : ಹಿಂಡು


অন্যান্য ভাষায় অনুবাদ :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck