অর্থ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
উদাহরণ :
ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.
সমার্থক : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ
অন্যান্য ভাষায় অনুবাদ :