অর্থ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
উদাহরণ :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
সমার্থক : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹೊಗಳಿಕೆ
অন্যান্য ভাষায় অনুবাদ :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.অর্থ : ಗೌರವವನ್ನು ಹೆಚ್ಚಿಸುವಂತ ಭಾವ
উদাহরণ :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
সমার্থক : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹೆಮ್ಮೆ
অন্যান্য ভাষায় অনুবাদ :
The quality of being magnificent or splendid or grand.
For magnificence and personal service there is the Queen's hotel.অর্থ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
উদাহরণ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
সমার্থক : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ
অন্যান্য ভাষায় অনুবাদ :
A power to affect persons or events especially power based on prestige etc.
Used her parents' influence to get the job.অর্থ : ಯಾವುದೇ ವಸ್ತು, ವಿಷಯದ ಮೌಲ್ಯವನ್ನು ಗುರುತಿಸುವುದು
উদাহরণ :
ಶಿಕ್ಷಣದ ಮಹತ್ವ ಹಿರಿದಾದುದು.
অন্যান্য ভাষায় অনুবাদ :
অর্থ : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು
উদাহরণ :
ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.
সমার্থক : ಶ್ರೇಷ್ಟತೆ, ಹೆಚ್ಚುಗಾರಿಕೆ
অন্যান্য ভাষায় অনুবাদ :
श्रेष्ठ या मुख्य होने की अवस्था या भाव।
सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।অর্থ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
উদাহরণ :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
সমার্থক : ಉನ್ನತಿ, ಎತ್ತರ, ಏಳಿಗೆ
অন্যান্য ভাষায় অনুবাদ :
Gradual improvement or growth or development.
Advancement of knowledge.অর্থ : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ
উদাহরণ :
ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.
সমার্থক : ದೊಡ್ಡಸ್ಥಿಕೆ
অন্যান্য ভাষায় অনুবাদ :
The quality of elevation of mind and exaltation of character or ideals or conduct.
grandeur, magnanimousness, nobility, nobleness