পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿಮಾವೃತ್ತವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿಮಾವೃತ್ತವಾದಂತ   ಗುಣವಾಚಕ

অর্থ : ಮಂಜಿನಿಂದ ಆವೃತ್ತವಾದ ಅಥವಾ ತುಂಬಿಕೊಂಡಿರುವಂತಹ

উদাহরণ : ಚಳಿಗಾಲದಲ್ಲಿ ಕಾಶ್ಮೀರ ಹಿಮಾವೃತ್ತವಾಗಿರುತ್ತದೆ.

সমার্থক : ಮಂಜುಗಟ್ಟಿದ, ಮಂಜುಗಟ್ಟಿದಂತ, ಮಂಜುಗಟ್ಟಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ


অন্যান্য ভাষায় অনুবাদ :

बर्फ से पूर्ण या भरा हुआ।

सर्दियों में कश्मीर बर्फमय हो जाता है।
बर्फमय, हिममय

Marked by the presence of snow.

A white Christmas.
The white hills of a northern winter.
snowy, white

অর্থ : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ

উদাহরণ : ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.

সমার্থক : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಮಂಜಿನಿಂದಾವೃತ್ತವಾದಂತಹ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ


অন্যান্য ভাষায় অনুবাদ :

हिम से आच्छादित या बर्फ से ढका हुआ।

हिमाच्छादित पर्वत शृंखला बड़ी मोहक लग रही है।
बरफ आच्छादित, बरफ़ आच्छादित, बर्फ आच्छादित, बर्फ़ आच्छादित, हिमाच्छादित

Covered with snow.

Snow-clad hills.
Snow-covered roads.
A long snowy winter.
snow-clad, snow-covered, snowy

অর্থ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

উদাহরণ : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

সমার্থক : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ