পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿಮಾವೃತ್ತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿಮಾವೃತ್ತ   ನಾಮಪದ

অর্থ : ಯಾವ ಕ್ಷೇತ್ರವು ಹಿಮದಿಂದ ಆವೃತ್ತವಾಗಿದೆಯೋ

উদাহরণ : ಪರ್ವತ ಕ್ಷೇತ್ರದಲ್ಲಿ ನಾವು ತಿರುಗಾಡುತ್ತಾ ಒಂದು ಹಿಮಾವೃತ್ತವಾದ ಜಾಗಕ್ಕೆ ಬಂದು ತಲುಪಿದೆವು.


অন্যান্য ভাষায় অনুবাদ :

वह स्थान या क्षेत्र जहाँ सब ओर बरफ ही बरफ हो।

पर्वतीय क्षेत्र में घूमते-घूमते हम एक बहुत बड़े बरफिस्तान में पहुँचे।
बरफ़िस्तान, बरफिस्तान

ಹಿಮಾವೃತ್ತ   ಗುಣವಾಚಕ

অর্থ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

উদাহরণ : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

সমার্থক : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ