অর্থ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ
উদাহরণ :
ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.
সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ
অন্যান্য ভাষায় অনুবাদ :
অর্থ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ
উদাহরণ :
ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.
সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ
অন্যান্য ভাষায় অনুবাদ :
অর্থ : ಸಂತೋಷ ಕೊಡುವವ ಅಥವಾ ಯಾವುದರಿಂದ ತೃಪ್ತಿ ಸಿಗುವುದೋ ಅಂತಹ
উদাহরণ :
ನಿಮ್ಮ ಮನೆಯಲ್ಲಿ ಸಂತೋಷದಾಯಕ ವಾತಾವರಣವಿದೆ.
সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷದಾಯಕ, ಸಂತೋಷದಾಯಕವಾದ, ಸಂತೋಷದಾಯಕವಾದಂತ, ಸಂತೋಷದಾಯಕವಾದಂತಹ, ಹಿತಕರ, ಹಿತಕರವಾದ, ಹಿತಕರವಾದಂತ
অন্যান্য ভাষায় অনুবাদ :
অর্থ : ಸಂತೋಷವನ್ನು ಕೊಡುವಂತಹ
উদাহরণ :
ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.
সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ
অন্যান্য ভাষায় অনুবাদ :