পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿತಕರವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿತಕರವಾದ   ಗುಣವಾಚಕ

অর্থ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ

উদাহরণ : ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.

সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

तोष संबंधी या तोष का।

संसार में सभी तोषणिक द्रव्यों के उपार्जन में लगे हुए हैं।
तोषणिक

অর্থ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ

উদাহরণ : ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.

সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतुष्ट या तृप्त करने योग्य।

ब्राह्मण ने यजमान को तोषयितव्य सामग्रियों की सूचि थमा दी।
तोषयितव्य

অর্থ : ಸಂತೋಷ ಕೊಡುವವ ಅಥವಾ ಯಾವುದರಿಂದ ತೃಪ್ತಿ ಸಿಗುವುದೋ ಅಂತಹ

উদাহরণ : ನಿಮ್ಮ ಮನೆಯಲ್ಲಿ ಸಂತೋಷದಾಯಕ ವಾತಾವರಣವಿದೆ.

সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷದಾಯಕ, ಸಂತೋಷದಾಯಕವಾದ, ಸಂತೋಷದಾಯಕವಾದಂತ, ಸಂತೋಷದಾಯಕವಾದಂತಹ, ಹಿತಕರ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतोष देनेवाला या जिससे संतोष मिले।

आपका काम संतोषप्रद है।
तोषप्रद, संतोषजनक, संतोषप्रद

অর্থ : ಸಂತೋಷವನ್ನು ಕೊಡುವಂತಹ

উদাহরণ : ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.

সমার্থক : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतुष्ट करने वाला।

राम नाम मन का तोषक है।
तोषक