অর্থ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
উদাহরণ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
সমার্থক : ಹಿಂದೆ
অন্যান্য ভাষায় অনুবাদ :
অর্থ : ಮೂರ್ತಿ ಅಥವಾ ಚಿತ್ರದ ಹಿಂದಿನ ಭಾಗದಲ್ಲಿ ರಚಿಸಿರುವ ದೃಶ್ಯ ಘಟನೆಗೆ ಆಧಾರವಿರುವುದು
উদাহরণ :
ಈ ಚಿತ್ರದ ಹಿಂಭಾಗ ತುಂಬಾ ಸುಂದರವಾಗಿದೆ
অন্যান্য ভাষায় অনুবাদ :
मूर्ति अथवा चित्र में वह सबसे पीछे का भाग जो अंकित दृश्य घटना का आश्रय होता है।
इस चित्र की पृष्ठभूमि बहुत ही सुंदर है।The part of a scene (or picture) that lies behind objects in the foreground.
He posed her against a background of rolling hills.অর্থ : ಹಿಂದಿನ ಭಾಗದಲ್ಲಿ
উদাহরণ :
ಅವಳು ಹಿಂದೆ ತಿರುಗಿ ನೋಡಿದಳು.
সমার্থক : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂದೆ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗಕ್ಕೆ, ಹಿಂಭಾಗದಲ್ಲಿ
অন্যান্য ভাষায় অনুবাদ :