সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಜಗಳವಾಡುತ್ತ ಎಳೆದಾಡುವ ಕ್ರಿಯೆ
উদাহরণ : ಮಗು ತನ್ನ ತಾಯಿಯ ಹಿಂದೆ-ಹಿಂದೆ ಅಲೆದಾಡುತ್ತಿದೆ.
সমার্থক : ಅಲೆದಾಡು, ಸುತ್ತಾಡು
অন্যান্য ভাষায় অনুবাদ :हिन्दी
रगड़ खाते हुए खिंचना।
অর্থ : ಯಾರೋ ಒಬ್ಬರ ಹಿಂದೆ ಹಿಂದೆ ನಡೆದುಕೊಂಡು ಹೋಗುವ ಪ್ರಕ್ರಿಯೆ
উদাহরণ : ಮಗು ತನ್ನ ತಾಯಿಯ ಹಿಂದೆ ನಡೆದುಕೊಂಡು ಬರುತ್ತಿದೆ.
সমার্থক : ಹಿಂದೆ ನಡೆ
অন্যান্য ভাষায় অনুবাদ :हिन्दी English
किसी के पीछे चलना।
To travel behind, go after, come after.
অর্থ : ಯಾರನ್ನಾದರೂ ಅನುಸರಣೆ ಮಾಡುವುದು
উদাহরণ : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
সমার্থক : ಬೆನ್ನಟ್ಟು, ಹಿಂದೆ ಬೀಳು, ಹಿಂದೆ ಹೋಗು, ಹಿಮ್ಮೆಟ್ಟು
किसी का अनुसरण करना।
Follow in or as if in pursuit.
ইনস্টল