অর্থ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
উদাহরণ :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
সমার্থক : ಅನುಸರಿಸಿ, ಬೆನ್ನ ಹಿಂದೆ, ಹಿಂಬಾಲಿಸಿ
অন্যান্য ভাষায় অনুবাদ :
In or to or toward the rear.
He followed behind.