অর্থ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
উদাহরণ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
সমার্থক : ಹಿಂಭಾಗ
অন্যান্য ভাষায় অনুবাদ :
অর্থ : ಬಹಳ ಹಿಂದಿನ ಸಮಯದಲ್ಲಿ
উদাহরণ :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
সমার্থক : ಪೂರ್ವದಲ್ಲಿ, ಮುಂಚೆ
অন্যান্য ভাষায় অনুবাদ :
অর্থ : ಹಿಂದಿನ ಭಾಗದಲ್ಲಿ
উদাহরণ :
ಅವಳು ಹಿಂದೆ ತಿರುಗಿ ನೋಡಿದಳು.
সমার্থক : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
অন্যান্য ভাষায় অনুবাদ :