অর্থ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
উদাহরণ :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
সমার্থক : ತಿರುಗಿ ಕೊಡು, ವಾಪಸು ಕೊಡು, ವಾಪಸು ಮಾಡು
অন্যান্য ভাষায় অনুবাদ :
অর্থ : ಒತ್ತಡ ಅಥವಾ ಭಯದ ಕಾರಣ ಯಾವುದೋ ಒಂದು ವಸ್ತುವನ್ನು ನೀಡುವ ಪ್ರಕ್ರಿಯೆ
উদাহরণ :
ಪೊಲೀಸರಿಂದ ಎಟು ಬಿದ್ದ ತಕ್ಷಣ ಕಳ್ಳ ಕಳ್ಳತನ ಮಾಡಿದ ಸಾಮಾನುಗಳನ್ನು ಹಿಂದಿರುಗಿಸಿದ
সমার্থক : ಬಿಟ್ಟು ಕೊಡು
অন্যান্য ভাষায় অনুবাদ :