পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿಂಡುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿಂಡುವುದು   ನಾಮಪದ

অর্থ : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು

উদাহরণ : ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.

সমার্থক : ಚಿವುಟುವುದು, ಜಿಗಟುವುದು, ಜಿಗುಟುವುದು


অন্যান্য ভাষায় অনুবাদ :

अँगूठे और तर्जनी से किसी के शरीर का चमड़ा पकड़कर दबाने की क्रिया जिससे उसे कुछ पीड़ा हो।

उसकी चिकोटी से मेरे हाथ में ख़ून जम गया।
चिकोटी, चुकटी, चुटकी, चूँटी, बकोट, बकोटा

A squeeze with the fingers.

pinch, tweak

অর্থ : ಹಿಂಡುವ ಕ್ರಿಯೆ ಅಥವಾ ಭಾವ

উদাহরণ : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.

সমার্থক : ಉಜ್ಜುವಿಕೆ, ಉಜ್ಜುವುದು, ಹಿಂಡುವಿಕೆ


অন্যান্য ভাষায় অনুবাদ :

मसलने की क्रिया या भाव।

मसलन के कारण कान लाल हो गए हैं।
मसलन