পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಸಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಸಿಗೆ   ನಾಮಪದ

অর্থ : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು

উদাহরণ : ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.

সমার্থক : ಪಲ್ಲಂಗ, ಮಂಚ


অন্যান্য ভাষায় অনুবাদ :

वह मानव निर्मित वस्तु जिस पर सोया जाता है।

वह घर के बाहर शय्या पर सोया हुआ था।
आस्तरण, तल्प, शय, शय्या, शैया, सज्जा, सेज

A piece of furniture that provides a place to sleep.

He sat on the edge of the bed.
The room had only a bed and chair.
bed

অর্থ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

উদাহরণ : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

সমার্থক : ಆಸನ


অন্যান্য ভাষায় অনুবাদ :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

অর্থ : ಬಟ್ಟೆ, ದಪ್ಪ ಹಾಸಿಗೆಯನ್ನು ಮಲಗಲು ಅಥವಾ ಕೂರಲು ಹಾಸಿರುವರು

উদাহরণ : ಆ ಮಂಚದ ಮೇಲೆ ಹಾಸಿಗೆ ಹಾಸುತ್ತಿದ್ದಾರೆ


অন্যান্য ভাষায় অনুবাদ :

वे कपड़े, गद्दे आदि जो सोने या बैठने के लिए बिछाए जाते हैं।

वह खाट पर बिस्तर बिछा रही है।
आस्तर, आस्तरण, बिछावन, बिछौना, बिस्तर

Linen or cotton articles for a bed (as sheets and pillowcases).

bed linen

অর্থ : ನಾಲ್ಕು ಕಾಲಿರುವ ಮಂಚಕ್ಕೆ ನಾಲ್ಕು ಕಡೆಯಿಂದ ಪರದೆಯನ್ನು ಬಿಟ್ಟಿದ್ದು ಅಥವಾ ಎಲ್ಲಾ ಸೇರಿಸಿ ಒಂದೇ ಕಡೆ ಕಟ್ಟಿ ಹಾಕುತ್ತಾರೆ.

উদাহরণ : ಹಾಸಿಗೆ ಮೇಲೆ ಸದಾ ಅವನ ಕೈ ಇರುತ್ತದೆ


অন্যান্য ভাষায় অনুবাদ :

चारपाई की वह बुनावट जिसमें चार-चार डोरियाँ इकट्ठी या एक साथ बुनी जाती हैं।

चौकड़ी में उसका हाथ सधा हुआ है।
चौकड़ी