পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಳುಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಳುಮಾಡು   ನಾಮಪದ

অর্থ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

উদাহরণ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

সমার্থক : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡುವುದು


অন্যান্য ভাষায় অনুবাদ :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation

ಹಾಳುಮಾಡು   ಕ್ರಿಯಾಪದ

অর্থ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

উদাহরণ : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

সমার্থক : ಕೆಡಿಸು, ಹಾಳು ಮಾಡು


অন্যান্য ভাষায় অনুবাদ :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

অর্থ : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ

উদাহরণ : ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.

সমার্থক : ನಾಶಮಾಡು, ಪೋಲು ಮಾಡು, ಮುಣ್ಣುಪಾಲುಮಾಡು


অন্যান্য ভাষায় অনুবাদ :

नष्ट या बरबाद करना।

ठाकुर के बेटे ने जुए में खूब पैसा फूँका।
बेटे ने लापरवाही से पिता का जमा-जमाया व्यापार बैठा दिया।
गँवाना, ठिकाने लगाना, डुबाना, डुबोना, तबाह करना, तहस-नहस करना, नष्ट करना, फूँकना, फेंकना, बरबाद करना, बहाना, बिठाना, बिलवाना, बैठाना, लुटाना, लुटिया डुबाना, लुटिया डुबोना

Ruin utterly.

You have shipwrecked my career.
shipwreck