পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾಳಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾಳಾದಂತಹ   ಗುಣವಾಚಕ

অর্থ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

উদাহরণ : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

সমার্থক : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ


অন্যান্য ভাষায় অনুবাদ :

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

অর্থ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು

উদাহরণ : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.

সমার্থক : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತ, ಮರೆಯಾದಂತಹ, ಹಾಳಾದ, ಹಾಳಾದಂತ


অন্যান্য ভাষায় অনুবাদ :

जो मिल न रहा हो या लुप्त हो गया हो।

वह अपने घर से ग़ायब चीज़ों की सूची तैयार कर रही है है।
अंतर्हित, अदिष्ट, अदृश्य, अन्तर्हित, अलूप, उच्छन्न, उड़न-छू, उड़नछू, ग़ायब, गायब, गुम, नदारत, नदारद, लुप्त, विलुप्त