অর্থ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ
উদাহরণ :
ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.
সমার্থক : ನಷ್ಟವಾದ, ನಾಶವಾದ, ಹಾನಿಗೊಳಗಾದ
অন্যান্য ভাষায় অনুবাদ :
जो पूरी तरह से टूट-फूट या नष्ट हो गया हो।
भूकंप से नष्ट-भ्रष्ट गाँव को पुनः बसाया जा रहा है।অর্থ : ವ್ಯರ್ಥವಾಗಿ ಖರ್ಚು ಮಾಡುವ
উদাহরণ :
ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.
সমার্থক : ನಾಶವಾದ, ಮಣ್ಣುಪಾಲಾದ
অন্যান্য ভাষায় অনুবাদ :
Not used to good advantage.
Squandered money cannot be replaced.অর্থ : ಎಲ್ಲವೂ ನಾಶವಾದ ಸ್ಥಿತಿ
উদাহরণ :
ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.
সমার্থক : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ
অন্যান্য ভাষায় অনুবাদ :
जिसका नाश हो गया हो।
भूकंप में उसका सबकुछ नष्ट हो गया।অর্থ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
উদাহরণ :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
সমার্থক : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ
অন্যান্য ভাষায় অনুবাদ :